ದಲಿತರ ದೈವ ನೀನು

617

由 sahiti basamma bhajantri 使用 Suno AI

ದಲಿತರ ದೈವ ನೀನು
v3.5

@sahiti basamma bhajantri

ದಲಿತರ ದೈವ ನೀನು
v3.5

@sahiti basamma bhajantri

lyrics
ದಲಿತರ ಧೈವ ನೀನು..
ಸಂವಿಧಾನ ಶಿಲ್ಪಿ ನೀನು..
ಓ ದಲಿತರ ಧೈವ ನೀನು..
ಸಂವಿಧಾನ ಶಿಲ್ಪಿ ನೀನು..
ಜೈ ಭೀಮ ನೀ ನಮ್ಮಾ ಉಸಿರು..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
Music
ಅಂಬೇವಾಡಿ ಗ್ರಾಮದಲ್ಲಿ ಹುಟ್ಟಿ
ಜಾತಿಭೇಧ ಪದ್ದತಿಯನ್ನು ಮೆಟ್ಟಿ
ಬಂದ ಕಷ್ಟ ಎದುರಿಸಿ ನಿಂತಿ..
ಬಡತನದಲ್ಲೂ ಸಾಲಿಯ ನೀ ಕಲತಿ..
ಯಾರಿಗೂ ಅಂಜಲಿಲ್ಲ
ಗುರಿಯನ್ನು ಬಿಡಲಿಲ್ಲ
ಏ ಯಾರಿಗೂ ಅಂಜಲಿಲ್ಲ
ಗುರಿಯನ್ನು ಬಿಡಲಿಲ್ಲ
ಸಾಧನೆ ಮಾಡಿ ತೋರಿಸಿದೆಲ್ಲ..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
Music
ಬೌದ್ಧ ಧರ್ಮ ಸ್ವೀಕಾರವನು ಮಾಡಿ
ಮನುವಾದಿಗಳ ಮನಸು ಬದಲು ಮಾಡಿ
ಅಸ್ಪ್ರಶ್ಯತೆಯ ಅನ್ಯಾಯ ನೋಡಿ
ಹೋರಾಟವನು ಮಾಡಿದೆ ಅಲೆದಾಡಿ
ಈ ಬಾಳು ನಿನ್ನದಯ್ಯಾ..
ಈ ಬದುಕು ನಿನ್ನದಯ್ಯಾ..
ಓ ಈ ಬಾಳು ನಿನ್ನದಯ್ಯಾ..
ಈ ಬದುಕು ನಿನ್ನದಯ್ಯಾ..
ಜೈ ಭೀಮ ನೀ ನಮ್ಮ ಉಸಿರು..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
Music
ನೊಂದ ಜನರ ಕಣ್ಣೀರಾ ಒರೆಸೀದೆ
ದೀನದಲಿತರ ಆಶಾಕಿರಣವಾದೆ
ಸಮಾಜದಲ್ಲಿ ಸಮಾನತೆಯನು ತಂದೆ
ನಮ್ಮ ಜೀವನ ಉದ್ಧಾರ ಮಾಡಿದೆ
ದಲಿತರ ಧೈವ ನೀನು..
ಸಂವಿಧಾನ ಶಿಲ್ಪಿ ನೀನು..
ಓ ದಲಿತರ ಧೈವ ನೀನು..
ಸಂವಿಧಾನ ಶಿಲ್ಪಿ ನೀನು..
ಜೈ ಭೀಮ ನೀ ನಮ್ಮಾ ಉಸಿರು..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
ಕಾನೂನು ಬರೆದ ಸಾಹೇಬ..
ನೀನಮ್ಮಾ ಬಾಬಾ ಸಾಹೇಬ..
音乐风格
Epic , heroic , aggressive , powerful bgm

你可能会喜欢

歌曲的封面Dos partículas entrelazadas
v4

由 Roberty Blandino 使用 Suno AI 创建

歌曲的封面Entre nous
v4

由 Jerzyna K 使用 Suno AI 创建

歌曲的封面شوق
v4

由 جينيونغ جينيونغ 使用 Suno AI 创建

相关播放列表

歌曲的封面Contigo aprendí a comenzar
v4

由 Camila Abigail GALLARDO ALDAVE 使用 Suno AI 创建

歌曲的封面يا ليليِ آه
v4

由 His His 使用 Suno AI 创建

歌曲的封面Panna
v4

由 Krisztina Szóda 使用 Suno AI 创建