ra

1368

Música criada por trust7wonders com Suno AI

ra
v4

@trust7wonders

ra
v4

@trust7wonders

Letra da música
ಬದುಕು ಜೀವ್ನ ಕೊಟ್ಟ ತಾಯೇ ನಿಂಗೆ ನನ್ನ ಗೌರವ ನಮನ,
ನಿನ್ನ ನಾಡಲಿ ಹುಟ್ಟಿದ್ ನನ್ನ ಏಳುಜನ್ಮದ ಪುಣ್ಯ.
ಹೃದಯದಲಿಟ್ಟು ಪೂಜಿಸುತ್ತೀನಿ,
ಕೊನೆವರೆಗೂ ಮಾತಾಡ್ತಿನಿ,
ಯಾರೇ ಬೇಡ ಅಂದ್ರು ನನ್ನ ಸೋಲ್ಸಕ್ ಬಂದ್ರು.
ನಿನ್ ಪದವ ಆಡೋದ್ ಬಿಟ್ರೆ,
ನಿನ್ ಅಕ್ಷರವ ಕಲಿಯೋದ್ ಬಿಟ್ರೆ,
ಪಡಿಬೇಕು ತುಂಬ ಗೋಳು —
ಯಾವ್ ಭಾಷೆ ಚಂದ ಮುಂದೆ, ಎಲ್ಲಾ ಪಾದದ ಧೂಳು!

ನಿನ್ನ ಮನೇಲಿ ಇರಲಿ ಆಡು ನಿನ್ನ ಪ್ರೀತಿ ಭಾಷೆ
ಬದುಕು ನಡೆಸೋಕ್ ಇಲ್ಲಿ ದಿನವೂ ಬೇಕು ಹಲವು ಭಾಷೆ
ಬೀದಿಗೆ ಬಂದಾಗ,ಎದುರಿಗೆ ನಿಂತಾಗ ಆಡು ಒಂದೇ ಭಾಷೆ
ಸವಿ ಜೇನು ನಮ್ ಕನ್ನಡ ಭಾಷೆ
ಯಾರ್ ಯಾರೋ ಕೂಗಾಡ್ತಾರೆ,
ಎಲ್ಲೆಲ್ಲೋ ಬಡದ್ ಆಡ್ತಾರೆ,
ಕಾಲ ಬದ್ಲಾಯ್ತು ಅಂತಾರೆ ಬೀದಿಲ್ ರಂಪ ಮಾಡ್ತಾರೆ
ಯಾರಿಗೇನು ಗೊತ್ತು ತಾಯೇ,ನೀನು ನಮ್ಮೆಯ ಸ್ವತ್ತು!
Estilo de música
Classic Rock, Traditional Folk, Classical, Heavy Metal, Hindustani Folk, Joy, Male Voice, 120-160 BPM

Você pode gostar

Lista de reprodução relacionada

Capa da música Jakby świat wiedział
v4

Criado por Jerzyna K com Suno AI

Capa da música Sweet Side of Rain
v4

Criado por thino dollis com Suno AI