Ajit

450

由Renuka Lokure 使用Suno AI

歌曲的封面Ajit
Ajit
v4

@Renuka Lokure

歌曲的封面Ajit
Ajit
v4

@Renuka Lokure

lyrics
ಹುಟ್ಟಿನ ಗುಟ್ಟನ್ನು ಅರಿತ ಮನುಜ
ಸಾವಿನ ಗುಟ್ಟನ್ನು ಅರಿಯದಾ
ಶವಯಾತ್ರೆಗೆ ಸೇರುವ ಜನ
ಬದುಕಿದ್ದಾಗ ಬರಲಿಲ್ಲ ಏಕೆ
Music
ಬಚ್ಚಿಟ್ಟು ಬದುಕುವ ಬದಲು
ಹಂಚಿ ಆಸರೆಯಾಗು
ಮಿಡಿವ ಹೃದಯ ನಿಂತು
ಕಣ್ಣು ಮುಚ್ಚಿದರೆ ಸಾಕು
ಹೆಣವೆಂಬ ಹೆಸರಿಟ್ಟು ಮಣ್ಣು ಮುಚ್ಚುವರು
Music
ಸಾವನ್ನು ಗೆಲ್ಲಲು ಸಾಧ್ಯವಿಲ್ಲ
ನಿನ್ನ ಸಾವನ್ನು ಕಂಡ ಮೇಲೆ ನನಗೆ ಸಾವಿನ ಭಯವಿಲ್ಲ
ಸಾಧಿಸಿದರು ಸಾಯುವನು
ಸುಮ್ಮನಿದ್ದರೂ ಸಾಯುವನು
Music
ಹೇ ಆದಿ ಪುರುಷ ನಿನ್ನ ಸಾವು ಸಾವಲ್ಲ
ಬದುಕಿರುವವರು ಬದಲಾಗಲು ಬರೆದ ಮುನ್ನುಡಿ....
ಮನ ಮುಟ್ಟಿ ಹೇಳುವೆನು
ಬದುಕಿದರೆ ನಿನ್ನಂತೆ ಬದುಕುವೆ
ರಾಜಕುಮಾರನಾಗಿ
ಸತ್ತರೆ ನಿನ್ನಂತೆ ಸಾಯುವೆ ಸಾಮ್ರಾಟನಾಗಿ........
音樂風格
Slowly reading

你可能會喜歡

歌曲的封面Утро.11. Частушки.
v4

由 Vahtang Roshal 使用 Suno AI 建立

歌曲的封面Before the Dawn
v4

由 Kinga 使用 Suno AI 建立

歌曲的封面Dal rólunk
v4

由 Róbert Photography Orbán 使用 Suno AI 建立

相關播放列表

歌曲的封面Ott sírsz
v6 Mini

由 Gyöngyi Szakácsné 使用 Suno AI 建立

歌曲的封面Жол жоқ
v4

由 Акерке Калпиева 使用 Suno AI 建立