Ajit

56

Music Created By Renuka Lokure With Suno AI

Ajit
v4

@Renuka Lokure

Ajit
v4

@Renuka Lokure

Lyrics
ಹುಟ್ಟಿನ ಗುಟ್ಟನ್ನು ಅರಿತ ಮನುಜ
ಸಾವಿನ ಗುಟ್ಟನ್ನು ಅರಿಯದಾ
ಶವಯಾತ್ರೆಗೆ ಸೇರುವ ಜನ
ಬದುಕಿದ್ದಾಗ ಬರಲಿಲ್ಲ ಏಕೆ
Music
ಬಚ್ಚಿಟ್ಟು ಬದುಕುವ ಬದಲು
ಹಂಚಿ ಆಸರೆಯಾಗು
ಮಿಡಿವ ಹೃದಯ ನಿಂತು
ಕಣ್ಣು ಮುಚ್ಚಿದರೆ ಸಾಕು
ಹೆಣವೆಂಬ ಹೆಸರಿಟ್ಟು ಮಣ್ಣು ಮುಚ್ಚುವರು
Music
ಸಾವನ್ನು ಗೆಲ್ಲಲು ಸಾಧ್ಯವಿಲ್ಲ
ನಿನ್ನ ಸಾವನ್ನು ಕಂಡ ಮೇಲೆ ನನಗೆ ಸಾವಿನ ಭಯವಿಲ್ಲ
ಸಾಧಿಸಿದರು ಸಾಯುವನು
ಸುಮ್ಮನಿದ್ದರೂ ಸಾಯುವನು
Music
ಹೇ ಆದಿ ಪುರುಷ ನಿನ್ನ ಸಾವು ಸಾವಲ್ಲ
ಬದುಕಿರುವವರು ಬದಲಾಗಲು ಬರೆದ ಮುನ್ನುಡಿ....
ಮನ ಮುಟ್ಟಿ ಹೇಳುವೆನು
ಬದುಕಿದರೆ ನಿನ್ನಂತೆ ಬದುಕುವೆ
ರಾಜಕುಮಾರನಾಗಿ
ಸತ್ತರೆ ನಿನ್ನಂತೆ ಸಾಯುವೆ ಸಾಮ್ರಾಟನಾಗಿ........
Style of Music
Reading

You Might Like

Cover of the song EMBERA
v4

Created By Nature ATMboss With Suno AI

Cover of the song اخ منك
v4

Created By Minh With Suno AI

Related Playlist

Cover of the song Titokban 4
v4

Created By Gyöngyi Szakácsné With Suno AI

Cover of the song Szeretek egy barna kislányt
v4

Created By Alexander Tajthy - Hayos With Suno AI

Cover of the song Hallowen 2
v4

Created By Rafal Golaszewski With Suno AI

Cover of the song 영복사
v4

Created By HeeJoong Park (VISC) With Suno AI