love

660

Música creada por Shravan Hulagabal con Suno AI

love
v4

@Shravan Hulagabal

love
v4

@Shravan Hulagabal

Letra
[Intro]
[acoustic guitar strumming with percussive slaps]

[Verse 1]
[male vocals enter]

ನೋಟ ಸೇರಿದೆ... ಬಾನು ಜಾರಿದೆ...
ಬೆಳಕು ಮಾಸಿದೆ... ಲೋಕಾನೆ ನಾಚಿದೆ...
ನನ್ನವಳ ರೂಪ ನೋಡಿ ಕೋಗಿಲೆ ಹಾಡಿ ಹೊಗಳಿದೆ...
ಯಾವ ಯಾವ ಯಾವ ಊರವಳು... ನನ್ನ ನೋಡಿ
ಕೈ ಕೈ ಕೈಮಾಡಿದಳು...
ಯಾರ ಯಾರ ಯಾರ ಮಗಳಿವಳು... ನನ್ನ ಮನಕೆ
ಪ್ಯಾರ್ ಪ್ಯಾರ್ ಪ್ಯಾರ್ ಎನಿಸಿದಳು...

[ಚರಣ 1:]

ಕಣ್ಣು ಹೊಡೆದು ಕರೆಯುತ್ತಾಳೆ ನನ್ನನ್ನ
ನಾ. ಎಲ್ಲಿ ನೋಡಿಲ್ಲಪ್ಪ ಇಂಥ ಹುಡುಗಿನ...
ಕಣ್ಣಲ್ಲೇ ಕಾಡಿದೆ ಕನಸು...
ನಿನ್ನನ್ನೇ ಬೇಡಿದೆ ಮನಸು...
ನನ್ನನ್ನು ನೋಡಿದ ತಕ್ಷಣ, ಯಾಕೆ ಈ ಮುನಿಸು...
ಜೀವ ಬೇಡಿರು ಕೊಡ್ತಿನಿ...
ಜೀವನಪೂರ್ತಿ ಕಾಯ್ತೀನಿ...
ಎಷ್ಟೇ ಜನುಮ ಹೋದರೂ...
ನಿನ್ನ ನೆನಪಲಿ ಇರ್ತೀನಿ...
ನೀನೇ ನನ್ನ ಹೆಂಡ್ತಿ ಅಂತ, ದೇವ್ರಿಗಿ ಬೇಡಿನಿ...

ಯಾವ ಯಾವ ಯಾವಊರವಳು... ನನ್ನ ನೋಡಿ
ಕೈ ಕೈ ಕೈಮಾಡಿದಳು...
ಯಾರ ಯಾರ ಯಾರ ಮಗಳಿವಳು... ನನ್ನ ಮನಕೆ
ಪ್ಯಾರ್ ಪ್ಯಾರ್ ಪ್ಯಾರ್ ಎನಿಸಿದಳು...

ನೋಟ ಸೇರಿದೆ... ಬಾನು ಜಾರಿದೆ...
ಬೆಳಕು ಮಾಸಿದೆ... ಲೋಕ ನಾಚಿದೆ...
ನನ್ನವಳ ರೂಪ ನೋಡಿ ಕೋಗಿಲೆ ಹಾಡಿ ಹೊಗಳಿದೆ.
Estilo de música
Indie Pop, Romantic, Male Voice, 60-80 BPM

Te podría gustar

Portada de la canción proba 2
v5

Creado por Jerzyna K con Suno AI

Portada de la canción grito de dolores
v4

Creado por Juan Obispo con Suno AI

Portada de la canción Punta tombo
v4

Creado por Agostina Brunt con Suno AI

Lista de reproducción relacionada